ಭಕ್ತ ಪ್ರಹ್ಲಾದ ಸಿನಿಮಾದ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನ ಬಿಚ್ಚಿಟ್ಟ ಡಾ ರಾಜ್ ಹೆಣ್ಣು ಮಕ್ಕಳು |FILMIBEAT KANNADA
2019-04-16 50
ಭಕ್ತ ಪ್ರಹ್ಲಾದನಾಗಿ ಪುನೀತ್ ಅವರ ಬದಲು ಯಾರೇ ಮಾಡಿದ್ದರು ಅಂತಹ ಅಭಿನಯದ ಬರ್ತಿತ್ತೋ ಇಲ್ವೋ ಗೊತ್ತಿಲ್ಲ. ಆದ್ರೀಗ, ಯಾರಿಗೂ ಗೊತ್ತಿಲ್ಲದ ಅಪರೂಪದ ಸಂಗತಿಯೊಂದು ಬಹಿರಂಗವಾಗಿದೆ. ಭಕ್ತ ಪ್ರಹ್ಲಾದ ಸಿನಿಮಾದ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನ ಬಿಚ್ಚಿಟ್ಟ ಡಾ ರಾಜ್ ಹೆಣ್ಣು ಮಕ್ಕಳು